Karnataka Chalanachitra Academy

KARNATAKA
  • Best Film
    Best Film
  • Best Picture
  • Best Director
  • Best Screenplay
  • Award List
concert, audience, lights-1150042.jpg
Upcoming events
audience, band, club-1850665.jpg
Current activities

ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಶ್ರೀ ಬಸವರಾಜ ಬೊಮ್ಮಾಯಿ

ದಟ್ಟವಾದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಿನಿಮಾ ಕ್ಷೇತ್ರದ ಕುರಿತೂ ಅಪಾರ ಪ್ರೀತಿಯನ್ನು ಇಟ್ಟುಕೊಂಡವರು. ಅಪರಿಮಿತ ಆಡಳಿತಾತ್ಮಕ ಅನುಭವವುಳ್ಳ ಅವರು ಚಿತ್ರರಂಗದ ಸಮಸ್ಯೆಗಳನ್ನೂ ಕೂಡ ತಲಸ್ಪರ್ಶಿಯಾಗಿ ಬಲ್ಲವರು. ಡಾ.ರಾಜ್ ಕುಮಾರ್ ಅವರೂ ಸೇರಿದಂತೆ ಚಿತ್ರರಂಗದ ಹಿರಿಯರ ಜೊತೆಗೆ ನಿಕಟ ಒಡನಾಟ ಹೊಂದಿದವರು. ಅವರ ಅಪಾರ ಅನುಭವ ಮತ್ತು ಸಿನಿಮಾ ಕುರಿತ ಪ್ರೀತಿ ನಮಗೆ ಮಾರ್ಗದರ್ಶಕವಾಗಿರಲಿದೆ, ಅವರ ಅವಧಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂಬ ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ ಅವರಿಗೆ ಸ್ವಾಗತವನ್ನು ಕೋರುತ್ತಿದ್ದೇನೆ.

CM Bommai Ji
ಶ್ರೀ ಬಸವರಾಜ ಬೊಮ್ಮಾಯಿ

ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಶ್ರೀ ಸಾಧು ಕೋಕಿಲ

ಅಧ್ಯಕ್ಷರು,
ಕರ್ನಾಟಕ ಚಲನಚಿತ್ರ ಅಕಾಡೆಮಿ

ಅಧ್ಯಕ್ಷರ ನುಡಿ

ಕರ್ನಾಟಕದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನನ್ನಾಗಿ ನನ್ನನ್ನು ರಾಜ್ಯ ಸರ್ಕಾರ ನೇಮಿಸಿದ್ದು ಒಂದು ರೀತಿಯಲ್ಲಿ ನನಗೆ ಹೊಸ ವರ್ಷದ ಉಡುಗೊರೆ ಕೂಡ ಹೌದು! ಏಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ನನ್ನ ಕೈ ಸೇರಿದ್ದು 2020ರ ಜನವರಿ ಮೊದಲನೇ ತಾರೀಖಿನಂದು. ನಾನು ಇಷ್ಟ ಪಡುವ, ಕನಸುಗಳನ್ನು ಕಂಡ, ವೃತ್ತಿಯನ್ನಾಗಿ ಸ್ವೀಕರಿಸಿದ ಕ್ಷೇತ್ರಕ್ಕೆ ಕಿಂಚಿತ್ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯವೇ ಸರಿ.

film-roll

Special Committees

ಶ್ರೀ ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿಗಳು

16th BIFFES

ಕರ್ನಾಟಕ ಸರ್ಕಾರದ ವತಿಯಿಂದ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿದ್ದು, ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗವಿದ್ದೇ ಇದೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1 ರಿಂದ 8, 2025 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕದ ವೈಭವೋಪೇತ ಐತಿಹಾಸಿಕ ಪರಂಪರೆ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಿನಿಮಾ ಕ್ಷೇತ್ರಗಳ ಸಾಧನೆಗಳ ನಡುವೆಯೇ ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಂಗಳೂರು ಬೆಳೆದು ನಿಂತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿಂದಿನ ಆವೃತ್ತಿಗಳಲ್ಲಿ ಪ್ರತಿ ವರ್ಷವೂ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ, ಸರಿ ಸುಮಾರು 400 ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಪ್ರತಿ ಆವೃತ್ತಿಯಲ್ಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ವಿವಿಧ ಸಂವೇದನೆ, ವಸ್ತು ವೈವಿಧ್ಯ, ಬಹುತ್ವ ಮತ್ತು ವಿಶಿಷ್ಟ ಧ್ವನಿಗಳಿರುವ ಚಲನಚಿತ್ರಗಳನ್ನು ವೀಕ್ಷಿಸಿ, ಸಿನಿಮಾಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವುದು ಗಮನಾರ್ಹ ಸಂಗತಿ.

The 16th edition of the Bengaluru International Film Festival will be held from 1st to 8th March, 2025. More info to follow soon!

16th BIFFES

ಮುಖ್ಯಮಂತ್ರಿ Siddaramaiah ಅವರ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ನಡೆದ ಸಭೆಯ ಮುಖ್ಯಾಂಶಗಳು:

• 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ 1ರಿಂದ 8ರ ವರೆಗೆ ನಡೆಯಲಿದೆ.
• ಈ ವರ್ಷದ ಚಲನಚಿತ್ರೋತ್ಸವದ ಥೀಮ್‌ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್‌ ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು.
• 2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.
• 9ಕೋಟಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ.
• ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಳೆದಿದೆ.
• ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷ 60ಕ್ಕೂ ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ, ಸುಮಾರು 400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.
• ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
mile-stone

Milestones

  • ಯಶಸ್ವಿ 15 ನೇ ಚಿತ್ರೋತ್ಸವ
  • ಕಾರ್ಮಿಕರ ದತ್ತಿನಿಧಿ ತಿದ್ದುಪಡಿ
  • ಬೆಂಗಳೂರು ಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ
  • ಅಪ್ಪಳಿಸಿದ ಕರೋನಾದ ಎರಡನೇ ಅಲೆ
  • ಸಂದರ್ಭದಲ್ಲಿ ಕಲಾವಿದರಿಗೆ ಸಹಾಯಹಸ್ತ
  • ಬೆಳ್ಳಿಮಂಡಲ-ಬೆಳ್ಳಿಹೆಜ್ಜೆಗೆ ಮರುಜೀವ
  • ಯುವಪ್ರತಿಭಾ ತರಬೇತಿ ಶಿಬಿರ
  • ಮಹಿಳೆಯರಿಗೆ ಸಿನಿಮಾ ತಂತ್ರಜ್ಞಾನ ತರಬೇತಿ

Future Plans

  • ಚಲನಚಿತ್ರ ಭಂಡಾರ
  • ಅಕಾಡೆಮಿ ಗ್ರಂಥಾಲಯ & ಪ್ರಕಟಣೆಗಳು
  • ಚಲನಚಿತ್ರ ಅಧ್ಯಯನಕ್ಕೆ ಹೊಸ ರೂಪ
  • ಅಕಾಡೆಮಿಯ ಕಟ್ಟಡದ ಸುರಕ್ಷತೆ
  • 15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಸಿದ್ದತೆ
  • ಗಡಿನಾಡ ಚಿತ್ರೋತ್ಸವ
  • ಜಾಗತಿಕಮಟ್ಟದ ಸಾಧನೆಯ ಕನ್ನಡಿಗರ ಸ್ಮರಣೆ
  • ಜಿಲ್ಲಾ ಉತ್ಸವಗಳು
  • ಕಥಾ ಕೋಶ ನಿರ್ಮಾಣ
  • ಅಕಾಡೆಮಿಯ ಪತ್ರಿಕೆ ರೂಪಿಸುವುದು, ವೆಬ್ ಸೈಟ್ ನಿರ್ಮಾಣ, ಮಾಹಿತಿ ಕೋಶ
  • ಮಹನೀಯರ ಕುರಿತ ಸಾಕ್ಷ್ಯಚಿತ್ರಗಳು

Publications

Connect With Us

    About us

    Karnataka Chalanachitra Academy which came into being about six years ago has envisaged many creative and ambitious programmes to imbibe a culture of cinema and to spearhead academic excellence in this most profuse and effective medium.

    Karnataka Chalanachitra Academy which came into being about six years ago has envisaged many creative and ambitious programmes to imbibe a culture of cinema and to spearhead academic excellence in this most profuse and effective medium.

    In core, the Academy intends to better the skills of film making and to influence the film makers to cultivate a habit to produce films that will reach the audience along with socially relevant messages.

    Play Video

    Our Franchise

    en_USEnglish