Karnataka Chalanachitra Academy

Home → Security Policy

ಭದ್ರತಾ ನೀತಿ

  • ಈ ಸರ್ಕಾರಿ ಜಾಲತಾಣವು ಎಲ್ಲರ ಬಳಕೆಗೆ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿ ಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕ ದಟ್ಟಣೆ ನಿವಾರಣೆಗಾಗಿ ಕಮರ್ಷಿಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ.
  • ಅಧಿಕೃತ ಕಾನೂನ ಸಂಸ್ಥೆಗಳನ್ನು ಹೊರತು ಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ಮಾಡಲ್ಪಡುವುದಿಲ್ಲ. ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ.
en_USEnglish