Karnataka Chalanachitra Academy

Home → Activities → Committees

ನಮ್ಮ ಸಮಿತಿಗಳು

ಪ್ರಕಟಣೆ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ರಾಮದಾಸ ನಾಯ್ಡು, ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು
 3. ಶ್ರೀಮತಿ ತುಂಗಾರೇಣುಕಾ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 4. ಶ್ರೀ ಗಂಗಾಧರ ಮೊದಲಿಯಾರ್, ಹಿರಿಯ ಪತ್ರಕರ್ತರು
 5. ಶ್ರೀ ಎನ್.ಎಸ್. ಶ್ರೀಧರ್ ಮೂರ್ತಿ, ಹಿರಿಯ ಪತ್ರಕರ್ತರು
 6. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಬೆಳ್ಳಿ ಮಂಡಳಬೆಳ್ಳಿ ಸಾಕ್ಷಿ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ರಾಜ್ ಗುಡಿ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 3. ಶ್ರೀ ಡಿ.ಎಸ್.ಅರುಣ್, ಶಿವಮೊಗ್ಗ
 4. ಶ್ರೀ ಗೋಪಿನಾಥ್, ಕೆ.ವಿ.ಸುಬ್ಬಣ್ಣ ರಂಗಮಂದಿರ.
 5. ಶ್ರೀ ಬಿ.ಎಲ್ ನಾಗರಾಜು, (ನಾಗಣ್ಣ), ಹಿರಿಯ ಚಲನಚಿತ್ರ ನಿರ್ದೇಶಕರು.
 6. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಚಿತ್ರರಂಗದ ದಿಗ್ಗಜರ ದಿನಾಚರಣೆ  ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
 3. ಅಧ್ಯಕ್ಷರು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ.
 4. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ
 5. ಶ್ರೀ ಅ.ನಾ.ಪ್ರಹ್ಲಾದ್ ರಾವ್, ಸಿನಿ ಪತ್ರಕರ್ತರು
 6. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಗಡಿ ಭಾಗಗಳಲ್ಲಿ ಚಲನಚಿತ್ರಮೇಳ ಸಂಚಾಲನ ಸಮಿತಿ

 

 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ಸಿ. ಸೋಮಶೇಖರ್, ಅಧ್ಯಕ್ಷರು, ಗಡಿ ಅಭಿವೃದ್ಧಿ ಪ್ರಾಧಿಕಾರ
 3. ಶ್ರೀ ಮಹಿಪಾಲರೆಡ್ಡಿ ಮುನ್ನೂರು, ಕಲ್ಬುರ್ಗಿ, (ಸಾಹಿತಿ ಹಾಗೂ ಕಲಾವಿದರು) 
 4. ಶ್ರೀ ನಟರಾಜ್ ಹಂಜಿಗಿ ಮಠ, ಬೆಳಗಾವಿ 
 5. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

       (ಕಾಸರಗೂಡು, ಕೋಲಾರ, ನಿಪ್ಪಾಣಿ ಬೆಳಗಾವಿ, ರಾಯಚೂರು)

ಮಹಿಳೆಯರಿಗೆ ಚಲನಚಿತ್ರ ನಟನೆ ಹಾಗೂ ತಾಂತ್ರಿಕ ಕೌಶಲ್ಯದ ತರಬೇತಿ ಸಂಚಾಲನ ಸಮಿತಿ

          
 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀಮತಿ ತುಂಗಾರೇಣುಕಾ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 3. ಶ್ರೀಮತಿ ರೂಪ ಅಯ್ಯರ್, ಚಲನಚಿತ್ರ ನಿರ್ದೇಶಕರು.
 4. ಶ್ರೀಮತಿ ಅನುಪ್ರಭಾಕರ್, ಚಲನಚಿತ್ರ ಕಲಾವಿದರು.
 5. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಜಿಲ್ಲಾ ಚಿತ್ರೋತ್ಸವ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ರಾಜ್ ಗುಡಿ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 3. ಶ್ರೀ ಪ್ರದೀಪ್‍ಕುಮಾರ್ ಶೆಟ್ಟಿ.ಕೆ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 4. ಶ್ರೀ ಶ್ರೀನಿವಾಸ್ ಕೌಶಿಕ್, ಚಲನಚಿತ್ರ ನಿರ್ದೇಶಕರು.
 5. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.
(ಮೈಸೂರು, ಧಾರವಾಡ, ಚಿತ್ರದುರ್ಗ, ಬಿಜಾಪುರ, ಬಳ್ಳಾರಿ)

ಯುವಜನರಿಗೆ ಚಲನಚಿತ್ರ ನಿರ್ಮಾಣ, ನಿರ್ದೇಶನ, ನಟನೆ ಕುರಿತ ತರಬೇತಿ ಕಾರ್ಯಾಗಾರದ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ವಿ. ನಾಗೇಂದ್ರ ಪ್ರಸಾದ್, ಚಿತ್ರ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರು.
 3. ಶ್ರೀ ಉಮೇಶ್ ನಾಯಕ್, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 4. ಕು. ಸೋನುಗೌಡ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಸಾಕ್ಷ್ಯಚಿತ್ರ ನಿರ್ಮಾಣ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ಎನ್.ಆರ್.ನಂಜುಂಡೇಗೌಡ, ಹಿರಿಯ ಚಲನಚಿತ್ರ ನಿರ್ದೇಶಕರು.
 3. ಶ್ರೀ ಕೆ.ಎನ್. ವೈದ್ಯನಾಥ್, ಹಿರಿಯ ಚಲನಚಿತ್ರ ನಿರ್ದೇಶಕರು.
 4. ಶ್ರೀ ಕೆ.ಶಿವರುದ್ರಯ್ಯ, ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು
 5. ಶ್ರೀ ಪಾಲ್ ಸುದರ್ಶನ್, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಕಾಲೇಜುಗಳಲ್ಲಿ ಸಿನಿಮಾ ಕೌಶಲ್ಯಾಭಿವೃದ್ಧಿ ಕೋರ್ಸ್ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ರಾಜ್ ಗುಡಿ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 3. ಕು. ಸೋನುಗೌಡ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 4. ಶ್ರೀ ವೈದ್ಯನಾಥ್, ಫಿಲಂ ಸೊಸೈಟಿ, ಶಿವಮೊಗ್ಗ
ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಫಿಲಂ ಮ್ಯೂಸಿಯಂ ಹಾಗೂ ಲೈಬ್ರರಿ ಸಂಚಾಲನ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ಅಶೋಕ್ ಕಶ್ಯಪ್ ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 3. ಶ್ರೀ ಶಶಿಧರ್ ಅಡಪ, ಕಲಾ ನಿರ್ದೇಶಕರು
 4. ಶ್ರೀ ಸುರೇಶ್ ಮೂನ, ಚಲನಚಿತ್ರ ಇತಿಹಾಸಕಾರರು
 5. ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಕನ್ನಡ ಚಲನಚಿತ್ರ ಅಮೃತ್ರೋತ್ಸವ ಭವನದ ಆವರಣದಲ್ಲಿ ಉದ್ಯಾನವನ ನಿರ್ಮಾಣದ ಸಂಚಾಲನ ಸಮಿತಿ

 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಥವಾ ಅವರ ಪ್ರತಿನಿಧಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಅವರ ಪ್ರತಿನಿಧಿ
 3. ಅಭಿಯಂತರರು, ಲೋಕೋಪಯೋಗಿ ಇಲಾಖೆ (ಕನ್ನಡ ಚಲನಚಿತ್ರ ಅಮೃತ್ರೋತ್ಸವ ಭವನ)
 4. ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ. (ಬಿ.ಬಿ.ಎಂ.ಪಿ)
 5. ಶ್ರೀ ಸುಮಂತ್ ಶೆಟ್ಟಿ, ಲ್ಯಾಂಡ್ ಸ್ಕೇಪ್
ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.

ಚಿತ್ರರಂಗದ ಎಲ್ಲಾ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು, ಕಲಾವಿದರು, ತಂತ್ರಜ್ಞರುಗಳ ಸ್ವವಿವರಗಳ ಮಾಹಿತಿ (ಡೇಟಾ) ಸಂಗ್ರಹಿಸುವ ಕುರಿತ ಸಮಿತಿ


 1. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.
 2. ಶ್ರೀ ಕೆ.ವಿ.ಚಂದ್ರಶೇಖರ್, ಪ್ರದರ್ಶಕರು ಹಾಗೂ ಮಾಜಿ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
 3. ಶ್ರೀ ರಾಕ್ ಲೈನ್ ವೆಂಕಟೇಶ್, ಚಲನಚಿತ್ರ ನಿರ್ಮಾಪಕರು ಹಾಗೂ ಕಲಾವಿದರು.
 4. ಶ್ರೀಮತಿ ರೂಪ ಅಯ್ಯರ್, ಚಲನಚಿತ್ರ ನಿರ್ದೇಶಕರು.
 5. ಶ್ರೀ ರವೀಂದ್ರನಾಥ್, ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟ.
ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ.
ಸಾಕ್ಷ್ಯಚಿತ್ರ ನಿರ್ಮಾಣ ಸಂಚಾಲನ ಸಮಿತಿ
ಯುವಜನರಿಗೆ ಚಲನಚಿತ್ರ ನಿರ್ಮಾಣ, ನಿರ್ದೇಶನ, ನಟನೆ ಕುರಿತ ತರಬೇತಿ ಕಾರ್ಯಾಗಾರದ ಸಂಚಾಲನ ಸಮಿತಿ
ಮಹಿಳೆಯರಿಗೆ ಚಲನಚಿತ್ರ ನಟನೆ ಹಾಗೂ ತಾಂತ್ರಿಕ ಕೌಶಲ್ಯದ ತರಬೇತಿ
ಬೆಳ್ಳಿ ಮಂಡಲ –ಬೆಳ್ಳಿ ಸಾಕ್ಷಿ ಸಂಚಾಲನ ಸಮಿತಿ
ಫಿಲಂ ಮ್ಯೂಸಿಯಂ ಹಾಗೂ ಲೈಬ್ರರಿ ಸಂಚಾಲನ ಸಮಿತಿ
ಚಿತ್ರರಂಗದ ದಿಗ್ಗಜರ ದಿನಾಚರಣೆ ಸಂಚಾಲನ ಸಮಿತಿ
ಗಡಿ ಭಾಗಗಳಲ್ಲಿ ಚಲನಚಿತ್ರಮೇಳ ಸಂಚಾಲನ ಸಮಿತಿ
en_USEnglish